HomeGadag Newsಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆ, ಬೈಕ್ ರ‍್ಯಾಲಿ

ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆ, ಬೈಕ್ ರ‍್ಯಾಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಎಚ್. ಪಾಟೀಲರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿಣಿ ಸಭೆ ಕಾಟನ್ ಸೇಲ್ ಸೊಸೈಟಿಯಲ್ಲಿ ಜರುಗಿತು.

ಸಭೆಗೆ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ದೀಪಿಕಾ ರೆಡ್ಡಿಯವರು ಆಗಮಿಸಿ ದ್ದರು. ಸಭೆಗೂ ಮುನ್ನ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿಯಾಗಿ ಆಗಮಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ, ಕೀರ್ತಿರಾಜ, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವಿವೇಕ ಯಾವಗಲ್ಲ, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ಉದಯಗೌಡ ವೀರನಗೌಡ ಪಾಟೀಲ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ ದೊಡ್ಡಮನಿ, ಅಹ್ಮದಹುಸೇನ ಖಾಜಿ, ವಾಣಿ ಹಿರೇಮಠ, ಭರತ ರೆಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಕಳಸಣ್ಣವರ, ವಿಜಯ ಚಲವಾದಿ, ಹನಮರಡ್ಡಿ ರಿತಿ, ಮುತ್ತುರಾಜ, ಲೋಕೇಶ ದೊಡ್ಡಮನಿ, ವಿರೇಶ ಚುಳಕಿ, ಗದಗ-ಬೆಟಗೇರಿ ಶಹರ ಅಧ್ಯಕ್ಷ ಅನ್ವರ ಕೆ. ನದಾಫ್, ಬ್ಲಾಕ್ ಅಧ್ಯಕ್ಷರುಗಳಾದ ಸಂತೋಷರಡ್ಡಿ, ರಾಹುಲ ಹೊಳಲಾಪುರ, ನಿಂಗಪ್ಪ ಗುಂಜಾಳ, ತಿರುಮಲ್ಲೇಶ ಬಂಡಿವಡ್ಡರ, ಆನಂದ ರಾಠೋಡ, ಶರಣು ಬಂಡಿಹಾಳ, ಗದಗ-ಬೆಟಗೇರಿ ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡರ, ಮುಖಂಡರುಗಳಾದ ಅನಿಲ ಸಿದ್ದಮ್ಮನಹಳ್ಳಿ, ಅಬ್ದುಲ್ ಮುನಾಫ ಮುಲ್ಲಾ, ಸರ್ಫರಾಜ ಬಬರ್ಚಿ, ಸೈಯ್ಯದ ಖಾಲಿದ ಕೊಪ್ಪಳ, ಸೋಮು ಲಮಾಣಿ, ಫಾರೂಕ ಬಾರಿಗಿಡದ, ಹೊನ್ನಪ್ಪ ಸಾಕಿ, ದುರಗೇಶ ವಿಭೂತಿ, ರಮೇಶ ಹೊನ್ನಿನಾಯ್ಕರ, ಮಹಾಂತೇಶ ಮಡಿವಾಳರ, ಶಂಭು ಕಾಳೆ, ಮಹಮ್ಮದ ಬೆಟಗೇರಿ, ಚಂದ್ರು ಕಡಕೋಳ, ಲಕ್ಷ್ಮಣ ವಡ್ಡರಕಲ್ಲ, ಅಭಿಷೇಕ ಅಬ್ನಿಸ್, ಮಲ್ಲಪ್ಪ ದಂಡಿನ, ಶಿವರಾಜ ಕನಕರಡ್ಡಿ, ಮಧು ಬಳ್ಳಾರಿ, ವಿಜಯ ಪೂಜಾರ, ನಿಂಗಪ್ಪ ಕುರಬರ, ಭರತ ನಾಗರೆಡ್ಡಿ, ಪವನ ಪೂಜಾರ, ಹುಸೇನಸಾಬ ಕುಂಡಾಲಿ, ಕೃಷ್ಣಾ ಲಮಾಣಿ, ಅನಿಲ ರಾಥೋಡ, ಅಶೋಕ ಕಮ್ಮಾರ, ಅವಿನಾಶ ಬೆಟಗೇರಿ, ರಾಘವೇಂದ್ರ ಕುರ್ತಕೋಟಿ, ಹೈದರ ನದಾಫ್, ವಿರೇಂದ್ರ ಹೂಲಿ, ಮುನ್ನಾ ಢಾಲಾಯತ, ಇರ್ಫಾನ ಮಕಾನದಾರ, ಮದರಸಾಬ ಅಹಮದನವರ, ಸಂತೋಷ ರೊಟ್ಟಿ ಮುಂತಾದವರು ಉಪಸ್ಥತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!