ಗದಗ: ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ಸ್ಟೇಟ್ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಗದಗ ಜಿಲ್ಲೆಯ ತಂಡ ಗದಗ ಗ್ಲಾಡೈರ್ಸ್ ಭಾಗವಹಿಸುತ್ತಿದ್ದು, ಗದಗ ಗ್ಲಾಡೈರ್ಸ್ ತಂಡದ ಮಾಲೀಕರಾದ ಬೆಂಗಳೂರಿನ ಶ್ವೇತಾ ಗೌಡ ಹಾಗೂ ಕಾವೇರಿ ಎಫ್.ಬಡಿಗೇರ ಮುನ್ನಡೆಸಲಿದ್ದಾರೆ. ಈ ಎಲ್ಲ ಪಂದ್ಯಗಳ ನೇರ ಪ್ರಸಾರವನ್ನು ಡಿಡಿ ಸ್ಪೋರ್ಟ್ಸ್ ಮತ್ತು ವೈವ್ಸ್ ಓಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.
Advertisement


