Gadag News ಹೆಸ್ಕಾಂನಲ್ಲಿ ಅದ್ದೂರಿ ಗಣೇಶ ಚತುರ್ಥಿ ಹಬ್ಬ By Vijaya Sakshi - August 29, 2025 0 FacebookTwitterPinterestWhatsApp Spread the loveಗದಗ: ಗಜಾನನೋತ್ಸವದ ನಿಮಿತ್ತ ಹೆಸ್ಕಾಂ ಗದಗ ವಿಭಾಗೀಯ ಕಚೇರಿಯ ಮಹಿಳಾ ಮಂಡಳದ ಪದಾಧಿಕಾರಿಗಳು ಹಾಗೂ ಮಹಿಳಾ ಸಿಬ್ಬಂದಿಗಳು ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ, ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. Advertisement Spread the love