ಗದಗ: ಗಣೇಶ ಚತುರ್ಥಿ ನಿಮಿತ್ತ ಗದಗ-ಬೆಟಗೇರಿ ನಗರಸಭೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ನಿವೃತ್ತ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿರೂಪಾಕ್ಷ ರಾಮಗಿರಿ, ನಾಗೇಶ ಬಳ್ಳಾರಿ, ಅರವಿಂದ ಕೆ, ನಗರಸಭೆ ಸಿಬ್ಬಂದಿಗಳಾದ ಪಿ.ಎಫ್. ಶೇರಖಾನ, ಎಸ್.ವ್ಹಿ. ತೋಟಗಿ, ಪೂಜಾರ, ಜಿ.ಕೆ. ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.
Advertisement