ಗದಗ: ಶಿರಸಿಯಲ್ಲಿ ತಯಾರಿಸಿದ ಶ್ರೀ ಗಣೇಶ ಮೂರ್ತಿಯನ್ನು ಗದಗ ನಗರದ ಮುಳಗುಂದ ನಾಕಾದಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾರಾಯಣಸಾ ಹಬೀಬ್ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದರು. ಈ ಸಂದರ್ಭದಲ್ಲಿ ನಾರಾಯಣಸಾ ಹಬೀಬ್, ವಿನಾಯಕ್ ಹಬೀಬ್, ಶ್ರೀನಿವಾಸ್ ಹಬೀಬ್, ಕಿರಣ್ ಹಬೀಬ್, ವೆಂಕಟೇಶ್ ಹಬೀಬ, ನೀತು, ವರ್ಷ, ವಾಣಿಶ್ರೀ, ಕೋಮಲ್, ಅಥರ್ವ, ಅನನ್ಯ, ವಿಹಾನ್, ರಿತಿಕಾ, ವೈಭವ್ ಮತ್ತು ಹಬೀಬ್ ಪರಿವಾರದವರು ಉಪಸ್ಥಿತರಿದ್ದರು.
Advertisement