ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ; ಗೋಲ್ಡ್ ಖರೀದಿಗೆ ಸೂಕ್ತ ಸಮಯ- ಇಲ್ಲಿದೆ ಹೊಸ ದರಪಟ್ಟಿ

0
Spread the love

ಬೆಂಗಳೂರು:- ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಇಂದು ಗಮನಾರ್ಹ ಇಳಿಕೆ ದಾಖಲಾಗಿದೆ. ಕಳೆದ ವಾರ ಏರಿಕೆಯಾಗಿದ್ದ ದರಗಳು ಈ ಬಾರಿ ಗ್ರಾಹಕರಿಗೆ ನೆಮ್ಮದಿ ತಂದಿವೆ.

Advertisement

ಬೆಳ್ಳಿ ಬೆಲೆ 190 ರೂ.ನಿಂದ ನೇರವಾಗಿ 172 ರೂ.ಗೆ ಇಳಿಕೆಯಾಗಿದ್ದು, ಚಿನ್ನದ ದರದಲ್ಲಿಯೂ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,19,800, ಮತ್ತು 24 ಕ್ಯಾರಟ್ ಅಪರಂಜಿ ಚಿನ್ನದ ದರ ₹1,30,690 ಇದೆ. 100 ಗ್ರಾಂ ಬೆಳ್ಳಿ ದರ ₹17,200, ಬೆಂಗಳೂರಿನಲ್ಲಿ ಮಾತ್ರ ಅದು ₹17,990 ಆಗಿದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,069 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,980 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,802 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 172 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,069 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,980 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 179.90 ರೂ


Spread the love

LEAVE A REPLY

Please enter your comment!
Please enter your name here