ಪ್ರತಿನಿತ್ಯ ಕೋಟ್ಯಂತರ ಜನ ಖರೀದಿಸುವ ಈ ಚಿನ್ನದ ವ್ಯಾಪಾರ ವಹಿವಾಟು ಸದಾ ಹಾವು-ಏಣಿ ಆಟ ಆಡುತ್ತಲೇ ಇರುತ್ತದೆ. ಒಂದಿನ ಏರಿಕೆಯಾದರೆ, ಇನ್ನೊಂದಿನ ಇಳಿಕೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಒಳಿತಾಗುವ ದೃಷ್ಟಿಯಿಂದ ಹಾಗೂ ಅವರ ತಿಳುವಳಿಕೆಗಾಗಿ ಮಾತ್ರವೇ ನಿತ್ಯ ಚಿನ್ನದ ಅಪ್ಡೇಟ್ ಸಾಕಷ್ಟು ಉಪಯುಕ್ತವಾಗಿದೆ.
ಭಾರತ ಇಂದು ಜಗತ್ತಿನಲ್ಲಿ ಸಾಕಷ್ಟು ಚಿನ್ನ ಹೊಂದಿರುವ ರಾಷ್ಟ್ರ, ಕಾರಣ ಭಾರತದಲ್ಲಿ ಚಿನ್ನ ಎಂಬುದು ಪ್ರಾಚೀನ ಕಾಲದಿಂದಲೂ ಅಪಾರ ಜನಪ್ರೀಯತೆ ಹೊಂದಿದೆ. ಭಾರತದ ಮಹಿಳೆಯರು ಮಿಕ್ಕೆಲ್ಲ ದೇಶಗಳ ಮಹಿಳೆಯರಿಗಿಂತ ಸಾಕಷ್ಟು ಚಿನ್ನದ ಆಭರಣಗಳನ್ನು ಹೊಂದಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಇಳಿಕೆಯಾಗಿವೆ. ಮೊನ್ನೆ 220 ರೂ, ನಿನ್ನೆ 45 ರೂ ಬೆಲೆ ಏರಿಕೆ ಕಂಡಿದ್ದ ಆಭರಣ ಚಿನ್ನದ ಬೆಲೆ ಇಂದು 35 ರೂ ತಗ್ಗಿ 89,400 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 9,753 ರೂಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿದಿದೆ.
ಬೆಳ್ಳಿ ಬೆಲೆಯೂ ಒಂದು ರುಪಾಯಿಯಷ್ಟು ಕಡಿಮೆ ಅಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 23ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,400 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,530 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,150 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,400 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,530 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,400 ರೂ
- ಚೆನ್ನೈ: 89,400 ರೂ
- ಮುಂಬೈ: 89,400 ರೂ
- ದೆಹಲಿ: 89,550 ರೂ
- ಕೋಲ್ಕತಾ: 89,400 ರೂ
- ಕೇರಳ: 89,400 ರೂ
- ಅಹ್ಮದಾಬಾದ್: 89,450 ರೂ
- ಜೈಪುರ್: 89,550 ರೂ
- ಲಕ್ನೋ: 89,550 ರೂ
- ಭುವನೇಶ್ವರ್: 89,400 ರೂ