ಬೆಂಗಳೂರು: ಸೇರಿದಂತೆ ದೇಶಾದ್ಯಂತ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ನಿನ್ನೆ 230 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು (ಶುಕ್ರವಾರ) ಸುಮಾರು 180–200 ರೂಗಳಷ್ಟು ಏರಿಕೆಯಾಗಿದೆ. ಈ ವಾರದ ಹೆಚ್ಚಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿವೆ.
ಇಂದಿನ ಪ್ರಮುಖ ದರಗಳು (ಭಾರತ)
- 10 ಗ್ರಾಂ 22 ಕ್ಯಾರಟ್ ಚಿನ್ನ: ₹1,38,350
- 10 ಗ್ರಾಂ 24 ಕ್ಯಾರಟ್ ಚಿನ್ನ: ₹1,50,930
- 100 ಗ್ರಾಂ ಬೆಳ್ಳಿ: ₹25,000
ಗ್ರಾಂವಾರು ಬೆಲೆ (ಏಪ್ರಿಲ್ 3)
- 24 ಕ್ಯಾರಟ್ (1 ಗ್ರಾಂ): ₹15,093
- 22 ಕ್ಯಾರಟ್ (1 ಗ್ರಾಂ): ₹13,835
- 18 ಕ್ಯಾರಟ್ (1 ಗ್ರಾಂ): ₹11,320
- ಬೆಳ್ಳಿ (1 ಗ್ರಾಂ): ₹250
ಬೆಂಗಳೂರು ದರಗಳು
- 24 ಕ್ಯಾರಟ್ (1 ಗ್ರಾಂ): ₹15,093
- 22 ಕ್ಯಾರಟ್ (1 ಗ್ರಾಂ): ₹13,835
- ಬೆಳ್ಳಿ (1 ಗ್ರಾಂ): ₹250
ಇತರೆ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಚೆನ್ನೈ: ₹13,850
- ಮುಂಬೈ: ₹13,835
- ದೆಹಲಿ: ₹13,850
- ಕೋಲ್ಕತಾ: ₹13,835
- ಕೇರಳ: ₹13,835
- ಅಹ್ಮದಾಬಾದ್: ₹13,840
- ಜೈಪುರ್: ₹13,850
- ಲಕ್ನೋ: ₹13,850
- ಭುವನೇಶ್ವರ್: ₹13,835
ವಿದೇಶಿ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದೆ. ಇನ್ನು ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.



