ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಸರ್ಕಾರಿ ಪ್ರೌಡಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಥಮ-ಈರಮ್ಮ ಧರ್ಮಪ್ಪ ಬಳ್ಳಾರಿ ಶೇ.91.46, ದ್ವಿತೀಯ-ಮೇಘಾ ಈರಪ್ಪ ಹಳ್ಳಿ ಶೇ.90.88, ತೃತೀಯ-ಶ್ರೀದೇವಿ ಯಲ್ಲಪ್ಪ ತಂಗಡಗಿ ಶೇ.89.92, ರಂಜಿತಾ ರಾಜೇಶ ಬರದೂರ-ಶೇ.86.88, ನವೀನಾ ಮಲ್ಲಪ್ಪ ತಳಗಡೆ-ಶೇ.89.76, ಲಕ್ಷ್ಮೀ ಶಿವಪ್ಪ ಬಳ್ಳಾರಿ-ಶೇ.89.44 ಅಂಕ ಪಡೆದುಕೊಂಡಿದ್ದಾರೆ.

Advertisement

ಸಾಧಕ ವಿದ್ಯಾರ್ಥಿಗಳನ್ನು ಶಾಲಾ ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಗುರುವೃಂದ, ಗ್ರಾಮದ ಶಿಕ್ಷಣ ಪ್ರೇಮಿಗಳು, ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here