ವಿಜಯಸಾಕ್ಷಿ ಸುದ್ದಿ, ಮುಳಗುಂದ: ಎಸ್.ಜೆ.ಜೆ.ಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯದ 2024/25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಶೇ. 68.42ರಷ್ಟಾಗಿದೆ.
Advertisement
ಪ್ರಥಮ ಸ್ಥಾನವನ್ನು ಸಂಜನಾ ಎಂ.ಪತ್ರಿ (ಶೇ. 81.66), ದ್ವಿತೀಯ ಸ್ಥಾನವನ್ನು ಯಶಸ್ವಿನಿ ಬಿ.ಟೋಪಣ್ಣವರ (ಶೇ. 80.83), ತೃತೀಯ ಸ್ಥಾನವನ್ನು ದಾದಾಪೀರ್ ಆಯ್.ಅಣ್ಣಿಗೇರಿ (ಶೇ.77.66) ಪಡೆಯುವ ಮೂಲಕ ಮಾಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಮಾಹಾವಿದ್ಯಾಲಯದ ಪ್ರಾಚಾರ್ಯ ಎ.ಎಂ. ಅಂಗಡಿ ಹಾಗೂ ಆಡಳಿತ ಮಂಡಳಿಯವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.