ಗುರುಬಸವ ಶಾಲೆಯಲ್ಲಿ ಪದವಿ ಪ್ರದಾನ

0
gurubasava
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ವಿದ್ಯಾಪೀಠದ ಗುರುಬಸವ ಶಾಲೆಯಲ್ಲಿ 2023-24ನೇ ಸಾಲಿನ UKG ಮಕ್ಕಳಿಗೆ ಪದವಿ ಪ್ರದಾನ ಸಮಾರಂಭ ನಡೆಯಿತು. ಗುರುಬಸವ ಸಿ.ಬಿ.ಎಸ್.ಇ. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೋಂಟದಾರ್ಯ ವಿದ್ಯಾಪೀಠದ CEO ಆಯ್.ಬಿ. ಬೆನಕೊಪ್ಪ ಮಕ್ಕಳಿಗೆ ಪದವಿ ಪ್ರದಾನ ಮಾಡಿದರು.

Advertisement

ಗುರುಬಸವ ಸಿ.ಬಿ.ಎಸ್.ಇ. ಶಾಲೆಯಲ್ಲಿ ಇಂಥ ವಿನೂತನ ಕಾರ್ಯಕ್ರಮ ನೋಡಿ ಪಾಲಕರು ಪ್ರಶಂಸೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಗುರುಬಸವ ಶಾಲೆಯ ಉಪಪ್ರಾಚಾರ್ಯರಾದ ಮಶುಭಾಂಗಿನಿ ಹೆಚ್., ಅನಲಾ ಎಸ್. ಉಪಸ್ಥಿತರಿದ್ದರು. ಅನಿತಾ ಪಾಲಿವಾಲ್ ಕಾರ್ಯಕ್ರಮ ನಿರೂಪಿಸಿದರು. ದೀಪಾ ನಾಯರ್ ಸ್ವಾಗತಿಸಿದರು. ಸಾರಾ ಸಂಯೋಜಿಸಿದರು. ಶಿಲ್ಪಾ ಮತ್ತು ಪ್ರಿಯಾಂಕ ಅವರು ಸಹಕಾರ ನೀಡಿದರು.


Spread the love

LEAVE A REPLY

Please enter your comment!
Please enter your name here