ಬೆಂಗಳೂರು: ಬಂಗಾರಕ್ಕೆ ಯಾವತ್ತಿದ್ದರೂ ಕಿಮ್ಮತ್ತಿದೆ. ಆರ್ಥಿಕ ಕಷ್ಟಕಾಲಕ್ಕೆ ಆಗುವ ಏಕೈಕ ಬಂಧು ಎಂದರೆ ಅದು ನಾವು ಮಾಡಿಸಿಕೊಳ್ಳುವ ಒಡವೆಗಳು ಎನ್ನಬಹುದು. ಕಷ್ಟ ಕಾಲದ ಬಂಧುವಾಗಿ, ಸೌಂದರ್ಯ ಹೆಚ್ಚಿಸುವ ಆಭರಣವಾಗಿ, ಪ್ರತಿಷ್ಠೆ ಸಂಕೇತವಾಗಿ ಬಂಗಾರ ತನ್ನದೇ ಪಾತ್ರ ವಹಿಸುತ್ತದೆ. ಹೀಗಾಗಿ ಬಂಗಾರ ಎಲ್ಲರಿಗೂ ಪ್ರಿಯ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಚಿನ್ನದ ಬೆಲೆ ಗ್ರಾಮ್ಗೆ 30 ರೂನಷ್ಟು ಕಡಿಮೆ ಆಗಿದೆ. 8,050 ರೂನಷ್ಟಿದ್ದ ಆಭರಣ ಚಿನ್ನದ ಬೆಲೆ 8,020 ರೂಗೆ ಇಳಿಕೆ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 8,749 ರೂಗೆ ಇಳಿದಿದೆ. ಬೆಳ್ಳಿ ಬೆಲೆಯೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 99 ರೂನಿಂದ 98 ರೂಗೆ ಇಳಿದಿದೆ.
ಬೇರೆ ಕೆಲವೆಡೆ ಬೆಲೆ 108 ರೂನಿಂದ 107 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,490 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 80,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,800 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 11ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,490 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,620 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,490 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 80,200 ರೂ
- ಚೆನ್ನೈ: 80,200 ರೂ
- ಮುಂಬೈ: 80,200 ರೂ
- ದೆಹಲಿ: 80,350 ರೂ
- ಕೋಲ್ಕತಾ: 80,200 ರೂ
- ಕೇರಳ: 80,200 ರೂ
- ಅಹ್ಮದಾಬಾದ್: 80,250 ರೂ
- ಜೈಪುರ್: 80,350 ರೂ
- ಲಕ್ನೋ: 80,350 ರೂ
- ಭುವನೇಶ್ವರ್: 80,200 ರೂ