ಎಲ್‌ಎಕ್ಷ್ಆರ್- 4: ಲಕ್ಷ್ಮೇಶ್ವರದ ಹಾವಳಿ ಆಂಜನೇಯ ದೇವಸ್ಥಾನದ ಪ್ರಾಂಗಣದಲ್ಲಿ ಹಿಂದೂ ಮಹಾಸಭಾದಿಂದ ಪ್ರತಿಷ್ಠಾಪಿಸಿರುವ ಅಖಂಡ ಭಾರತ ಪರಿಕಲ್ಪನೆಯ ಸುಂದರ ಗಣೇಶನ ಮೂರ್ತಿ.
ಎಲ್‌ಎಕ್ಷ್ಆರ್-4.ಎ- ಲಕ್ಷ್ಮೇಶ್ವರದ ಸೊಪ್ಪಿನಕೇರಿ ಚಳ್ಳ ಮರದ ಓಣಿಯಲ್ಲಿ ಯುವಕ ಮಂಡಳದವರು ಪ್ರತಿಷ್ಠಾಪಿಸಿರುವ ಲಕ್ಷ್ಮೇಶ್ವರ ಕಾ ರಾಜಾ ದೊಡ್ಡ ಲಂಭೋದರನ ಮೂರ್ತಿ.
ಎಲ್‌ಎಕ್ಷ್ಆರ್-4.ಬಿ: ಲಕ್ಷ್ಮೇಶ್ವರದ ಬಜಾರ ವ್ಯಾಪಾರಸ್ಥರ ಸಂಘದವರು ಪ್ರತಿಷ್ಠಾಪಿಸಿರುವ ದಗಡೂ ಶೇಟ್ ಮಾದರಿಯ ಗಣೇಶ.
ಎಲ್‌ಎಕ್ಷ್ಆರ್-4.ಸಿ - ಲಕ್ಷ್ಮೇಶ್ವರದ ಶ್ರೀ ರಾಘವೇಂದ್ರ ಯುವಕ ಮಂಡಳದವರು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರ ಪ್ರತಿಷ್ಠಾಪಿಸಿರುವ ಲಕ್ಷ್ಮೇಶ್ವರದ ಸಾಮ್ರಾಟ
ಎಲ್‌ಎಕ್ಷ್ಆರ್-4.ಡಿ: ಎಲ್‌ಎಕ್ಷ್ಆರ್-೪.ಇ:- ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ತೇರಿನ ಮನೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಸುಂದರ ವರ್ಣದ ವಿಘ್ನವಿನಾಯಕ
ಎಲ್‌ಎಕ್ಷ್ಆರ್-4.ಎಫ್: ಲಕ್ಷ್ಮೇಶ್ವರ ಬಸ್ತಿಬಣ ಕಾಮನಕಟ್ಟಿ ಪಂಪ ಯುವಕ ಮಂಡಳದವರು ಪ್ರತಿಷ್ಠಾಪಿಸಿರುವ ವಿನಾಯಕ ಮೂರ್ತಿ
ಎಲ್‌ಎಕ್ಷ್ಆರ್-4.ಜಿ: ಸೂರಣಗಿ ಗ್ರಾಮದ ನವಚೇತನ ಯುವಕ ಮಂಡಳದವರು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ.