ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಎಂಜಿಎಂ ಯೂನಿವರ್ಸಲ್ ಶಾಲೆಯಲ್ಲಿ 79ನೇ ಸ್ವಾತಂತ್ರ‍್ಯ ದಿನೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ, ದೇಶಭಕ್ತಿ ಗೀತೆ ಮತ್ತು ನೃತ್ಯಗಳು ಜರುಗಿದವು. ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಶಾಲೆಯ ಅಧ್ಯಕ್ಷರಾದ ಬಸವೇಶ್ವರ ಮಹಾಂತಶೆಟ್ಟರ, ನಿರ್ದೇಶಕರಾದ ವಿಜಯಕುಮಾರ ಮಹಾಂತ ಶೆಟ್ಟರ, ರಮೇಶ ನವಲೆ, ಪ್ರಾಂಶುಪಾಲ ಹೇಮಂತ್ ಟಗರಿ ಉಪಸ್ಥಿತರಿದ್ದರು.
Advertisement