ನಗರಸಭೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

0
Independence day celebration in City Council
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನಗರಸಭೆ ಪೌರಾಯುಕ್ತರಾದ ಮಹೇಶ ಪೋತದಾರ ನೇರವೇರಿಸಿದರು.

Advertisement

ಈ ಸಂದರ್ಭದಲ್ಲಿ ಎಇಇ ಹೆಚ್.ಎ. ಬಂಡಿವಡ್ಡರ, ನಗರಸಭೆ ವ್ಯವಸ್ಥಾಪಕ ಪರಶುರಾಮ ಶೇರಖಾನೆ, ಲೇಖಾಧೀಕ್ಷಕ ಟಿ.ಎಚ್. ದ್ಯಾವನೂರ, ಡಿ.ಎಚ್. ನದಾಫ್, ಎ.ಎನ್. ಪುಣೇಕರ, ಆನಂದ, ಡಿ.ಎಚ್. ಸೀತಿಮನಿ, ಶ್ರೀಶೈಲ ಸಂಕನಗೌಡ್ರು, ನಾಗೇಶ ಗುರಣ್ಣವರ, ಮಂಜು ಬಣಕಾರ, ರೇಣುಕಾ ಭಾಟ, ಎಸ್.ವ್ಹಿ. ತೋಟಗಿ, ಪುಷ್ಪಾ ಕಡೇಮನಿ, ವೆಂಕಟೇಶ ಹೆಚ್.ರಾಮಗಿರಿ, ರಾಜು ಬಾಕಳೆ, ಗೋವಿಂದ ಬಳ್ಳಾರಿ, ಕೆಂಚಪ್ಪ ಪೂಜಾರ, ಚಂದ್ರು ಹಾದಿಮನಿ, ಸುಷ್ಮಾ ಗುಡಿ, ಸಿ.ಬಿ. ಆರಾಧ್ಯಮಠ, ಎಂ.ಎ. ಮಕಾನದಾರ, ಮುತ್ತು ಹೂಗಾರ, ಸಂಜಯ ಅಗಸಿಮನಿ, ರಮೇಶ ನಾಗಲೀಕರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here