ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ರೀ ಜ.ಅನ್ನದಾನೀಶ್ವರ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶ ಶೇ.77.08ರಷ್ಟಾಗಿದೆ. ಇದರಲ್ಲಿ 5 ಡಿಸ್ಟಿಂಕ್ಷನ್, 17 ಪ್ರಥಮ ಶ್ರೇಣಿ, 13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ.
Advertisement
ಶಾಲೆಗೆ ಪ್ರಥಮ-ಧನುಶ್ರೀ ಸಜ್ಜನರ (93.60), ದ್ವಿತೀಯ-ತನುಜಾ ಮಾಗಡಿ (91.68), ತೃತೀಯ-ಅಶ್ವಿಕಾ ಸೃಜನಾ ರೇವಣ್ಣವರ (90.88), ಪಾರ್ವತಿ ಬಳಿಗಾರ ಶೇ 90.08, ನಂದಾ ಡೂಗಮ್ಮನವರ ಶೇ. 88.96 ಅಂಕ ಗಳಿಸಿದ್ದಾರೆ.