ಸಂಜೆ 6 ಗಂಟೆಗೆ ಹೆಚ್​ಡಿಕೆ ನೇತೃತ್ವದಲ್ಲಿ JDS​ ಶಾಸಕಾಂಗ ಪಕ್ಷದ ಸಭೆ

0
Spread the love

ಹಾಸನ: ಸಂಜೆ 6 ಗಂಟೆಗೆ ಹೆಚ್​ಡಿಕೆ ನೇತೃತ್ವದಲ್ಲಿ JDS​ ಶಾಸಕಾಂಗ ಪಕ್ಷದ ಸಭೆಯನ್ನು ಹಾಸನ(Hassan)ದ ಖಾಸಗಿ ರೆಸಾರ್ಟ್​​ನಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ‌‌ ನಡೆಯುವ ಸಭೆ ಇದಾಗಿದ್ದು, ಶಾಸಕರ ಜೊತೆ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಚರ್ಚಿಸಲಿದ್ದಾರೆ. ಈ ಹಿನ್ನಲೆ ಈಗಾಗಲೇ ಕುಮಾರಸ್ವಾಮಿ ಅವರು ರೆಸಾರ್ಟ್​ಗೆ ಆಗಮಿಸಿದ್ದಾರೆ.

Advertisement

Spread the love

LEAVE A REPLY

Please enter your comment!
Please enter your name here