ಜೆಡಿಎಸ್ ಪಕ್ಷದಿಂದ 31 ಜಿಲ್ಲೆಯ ಬರ ಆಧ್ಯಯನಕ್ಕೆ 24 ತಂಡ ರಚನೆ

0
Spread the love

ಬೆಂಗಳೂರು: ಜೆಡಿಎಸ್ ಪಕ್ಷದಿಂದ ಬರ ಅಧ್ಯಯನ ತಂಡ ರಚನೆ ಮಾಡಲಾಗಿದೆ. ಹೌದು, 31 ಜಿಲ್ಲೆಯ ಬರ ಆಧ್ಯಯನಕ್ಕೆ 24 ತಂಡ ರಚನೆ ಮಾಡಿದ್ದು, 1) ಮೈಸೂರಿಗೆ ಜಿ.ಡಿ.ದೇವೇಗೌಡ, ಸಾರಾ ಮಹೇಶ್, ಮಹದೇವ್,ಅಶ್ವಿನ್ ಕುಮಾರ್, ಮಂಜುನಾಥ್​, 2) ಮಂಡ್ಯ- ಟಿ.ಸಿ.ತಮಣ್ಣ, ಜಿಲ್ಲಾಧ್ಯಾಕ್ಷ ರಮೇಶ್ ಗೌಡ,ಡಾ.ರವೀಂದ್ರ ಶ್ರೀಕಂಠಯ್ಯ,ಸುರೇಶ್ ಗೌಡ,

Advertisement

3)ಹಾಸನ- ಶಾಸಕರಾದ ಎ.ಮಂಜು, ಸ್ವರೂಪ್,ಸಿ.ಎನ್.ಬಾಲಕೃಷ್ಣ 4) ಶಿವಮೊಗ್ಗ- ಶಾಸಕರಾದ‌ ಶಾರದ ಪಿ ನಾಯ್ಕ್, ಪ್ರಸನ್ನ ಕುಮಾರ್, 5) ಚಿಕ್ಕಮಗಳೂರು- ವೈ ಎಸ್ ವಿ ದತ್ತ, ಬೋಜೆಗೌಡ,ಸುಧಾಕರ್ ಶೆಟ್ಟಿ, 6)ಬೆಂಗಳೂರು- ರಮೇಶ್ ಗೌಡ, ದಾಸರಹಳ್ಳಿ ಮಂಜುನಾಥ, ಶರವಣ, ಜವರಾಯಿಗೌಡ ಸೇರಿ 31 ಜಿಲ್ಲೆಯ ಬರ ಅಧ್ಯಯನ ತಂಡ ರಚನೆ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here