ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ಹೋರಾಟಗಳನ್ನು, ಕರವೇ ತತ್ವ-ಸಿದ್ಧಾಂತಗಳನ್ನ ಮೆಚ್ಚಿ, ನೂತನ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಹೆಚ್.ಅಬ್ಬಿಗೇರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಗರದ 35ನೇ ವಾರ್ಡಿನ ಯುವಕರು ವೇದಿಕೆಗೆ ಸೇರ್ಪಡೆಗೊಂಡರು.
Advertisement
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ವಿನಾಯಕ ಬದಿ, ದಾವಲ್‌ಸಾಬ್ ತಹಶೀಲ್ದಾರ್, ಇರ್ಫಾನ್ ತಾಳಿಕೋಟೆ, ಸಲೀಂ ಶಿರ್ವಾರ್, ಮುಬಾರಕ್ ಮುಲ್ಲಾ, ಇಸಾಕ್ ನದಾಫ್, ಶಂಭು ಹಿರೇಮಠ, ರಾಹುಲ್ ತೇರದಾಳ್, ರವಿ ಹುಲಗೇಶ್, ವಶೀಮ್, ಶ್ರೀನಿವಾಸ್, ಮಂಜುನಾಥ್, ನವೀನ್, ಸಂತೋಷ್, ಆಕಾಶ್ ದಾಸರ್, ವಿಜಯ ಬಸಾಪುರ್, ಅಸ್ಲಿಂ, ಪ್ರೀತಮ್, ನಾಗರಾಜ್, ಪ್ರದೀಪ್ ತುಪ್ಪದ್, ಹುಸೇನ್ ಹೊಸಮನಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.