ಜ್ಯೋತಿ ಸಾವಳಗಿಯವರಿಗೆ ಪಿಎಚ್‌ಡಿ

0
Spread the love

ವಿಜಯಸಾಕ್ಷಿ ಸುದ್ದಿ, ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಜ್ಯೋತಿ ಸಾವಳಗಿ ಅವರು ಸಲ್ಲಿಸಿದ್ದ `ಎ ಸ್ಟಡಿ ಆಫ್ ಕಬಡ್ಡಿ ಪ್ಲೇಯಿಂಗ್ ಎಬಿಲಿಟಿ ಆಪ್ ಸೆಲೆಕ್ಟೆಡ್ ಫಿಸಿಕಲ್, ಸೈಕಲಾಜಿಕಲ್ ಅಂಡ್ ಆಂಥ್ರೋಪೊಮೆಟ್ರಿಕ್ಸ್ ವೇರಿಯೆಬಲ್ಸ್ ಅಮಂಗ್ ಸ್ಟೇಟ್ ಲೆವಲ್ ವುಮೆನ್ ಕಬಡ್ಡಿ ಪ್ಲೇರ‍್ಸ್’ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.

Advertisement

ಜ್ಯೋತಿ ಸಾವಳಗಿ ಅವರು ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ. ಜ್ಯೋತಿ ಎ.ಉಪಾಧ್ಯೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಜ್ಯೋತಿ ಸಾವಳಗಿ ಅವರನ್ನು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here