Gadag News ಕೆಎಸ್‌ಆರ್‌ಟಿಸಿ ನೌಕರರಿಂದ ರಾಷ್ಟ್ರ ಏಕತಾ ಪ್ರತಿಜ್ಞಾ ಪ್ರಮಾಣ By Vijaya Sakshi - November 1, 2025 0 FacebookTwitterPinterestWhatsApp Spread the loveಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಕೆಎಸ್‌ಆರ್‌ಟಿಸಿ ಸಾರಿಗೆ ಘಟಕದಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಡಿಪೋ ಮ್ಯಾನೇಜರ್ ಸವಿತಾ ಆದಿ ಅವರ ನೇತೃತ್ವದಲ್ಲಿ ಸಿಬ್ಬಂದಿ, ನೌಕರರು ಏಕತಾ ಪ್ರತಿಜ್ಞಾ ಪ್ರಮಾಣ ಸ್ವೀಕರಿಸಿದರು. Advertisement Spread the love