ಕರ್ನಾಟಕ ರಾಜ್ಯ ನೌಕರರ ಸಂಘದ ಗದಗ ಜಿಲ್ಲಾ ಅಧ್ಯಕ್ಷರಾಗಿ ಸತತ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ರವಿ ಎಲ್.ಗುಂಜೀಕರ ಅವರನ್ನು ಗದಗ ಜಿಲ್ಲಾ ಬಿಜೆಪಿ ಪ್ರಕೊಷ್ಠಗಳ ಸಹ ಸಂಯೋಜಕ ರಮೇಶ ಎನ್.ಸಜ್ಜಗಾರ, ಅಶೋಕ ಕುಡುತನಿ, ಕಾನೂನು ಪ್ರಕೊಷ್ಠದ ಜಿಲ್ಲಾ ಸಂಚಾಲಕ ಕೆ.ಪಿ. ಕೊಟ್ಟಿಗೌಡ್ರ, ಗ್ರಾಮೀಣ ಮುಖಂಡರಾದ ಬೂದಪ್ಪ ಹಳ್ಳಿ, ವಕೀಲಾರದ ಮಂಜುನಾಥ ಶಾಂತಗೇರಿ, ನಾಗರಾಜ್ ಅಬ್ಬಿಗೇರಿ, ರಾಜು ಹೊಂಗಲ್ ಸನ್ಮಾನಿಸಿ ಗೌರವಿಸಿದರು
Advertisement