HomeGadag Newsಶ್ರೀಶೈಲ ಸೋಮನಕಟ್ಟಿ ಅವರಿಗೆ ಸನ್ಮಾನ

ಶ್ರೀಶೈಲ ಸೋಮನಕಟ್ಟಿ ಅವರಿಗೆ ಸನ್ಮಾನ

For Dai;y Updates Join Our whatsapp Group

Spread the love

Kudos to Srishaila Somanakatti
ಕಾರ್ಮಿಕ ಇಲಾಖೆಯ ಗದಗ ಜಿಲ್ಲೆಯ ನೂತನ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಶೈಲ ಸೋಮನಕಟ್ಟಿ ಅವರಿಗೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಮಹಾಸಂಘದ ಅಧ್ಯಕ್ಷ ಬಾಬುಖಾನ್ ಪಠಾಣ, ಉಪಾಧ್ಯಕ್ಷ ಜಂದಿಸಾಬ ಢಾಲಾಯತ, ಕಾರ್ಯದರ್ಶಿ ಶಿವಶಂಕರಗೌಡ ಕರಿಸೋಮನಗೌಡ್ರ, ಸಿ.ಕೆ. ಪಾಟೀಲ, ಶಂಕ್ರಯ್ಯ ಭರಮಗೌಡ, ಅಲ್ತಾಪ್ ಕೊಪ್ಪಳ, ಚಾಂದಸಾಬ ಅಬ್ಬಿಗೇರಿ, ಜಾಕೀರಸಾಬ ಕಲಬುರ್ಗಿ, ಕೆ.ಬಿ. ಕುದಗುಂಡಿ, ಬಸವರಾಜ ಅರಮನಿ, ಆಸ್ಪಕ ಕೊಪ್ಪಳ, ದುರಗಪ್ಪ ಗುಡಿಮನಿ, ಮೋತಿಲಾಲ ಮಾಳಗಿಮನಿ, ಬಾಜಿಗರ ಅಲ್ಲಾಭಕ್ಷ ದೊಡ್ಡಮನಿ, ನೂರಅಹ್ಮದ್ ಶಿರಹಟ್ಟಿ, ನಿಂಗಪ್ಪ ಎಸ್.ಕಟ್ಟಿಮನಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇರ್ಫಾನ್ ಡಂಬಳ, ಈಶಪ್ಪ ಬಳ್ಳಾರಿ, ಮಹ್ಮದ್‌ಸಾಬ ಈಟಿ, ಭೀಮಪ್ಪ ಪೂಜಾರ, ನಾಶೀರ್ ಚಿಕೇನಕೊಪ್ಪ, ಮಹ್ಮದ್‌ಯೂಸೂಫ್ ಬೇಪಾರಿ ಮುಂತಾದವರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!