ಗದಗ ಲೋಕೋಪಯೋಗಿ ಇಲಾಖೆ ಹಾಗೂ ಸಿವ್ಹಿಲ್ ಗುತ್ತಿಗೆದಾರರ ಸಂಘದ ಶ್ರೀ ಗಜಾನನ ಸಮಿತಿ ವತಿಯಿಂದ ಐ.ಬಿ. ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ವ್ಹಿ.ಎನ್. ಪಾಟೀಲ, ಎಮ್.ಎಸ್. ಪಾಟೀಲ, ಕೆ.ವ್ಹಿ. ಪಾಟೀಲ, ಎಸ್.ಕೆ. ಪಾಟೀಲ, ಕನಕಪ್ಪ ಹಾದಿಮನಿ, ಎಮ್.ಬಿ. ಅಂಗಡಿ, ಎಸ್.ಪಿ. ಮುತ್ತಿನಪೆಂಡಿಮಠ, ರಮೀಶ ರಂಗಪ್ಪನವರ, ಆಂಜನೇಯ ಕಟಗಿ, ಎಮ್.ಎಮ್. ದಾಯಮ್ಮನವರ, ಸಿ.ಜಿ. ಬರಾದಾರ, ತೋಟಪ್ಪ ಗಾಗೇರ, ಆರ್.ವೈ. ಹೊನ್ನಿನಾಯ್ಕರ, ನಾಗರಾಜ ಮಾಗಡಿ, ಮಂಜುನಾಥ ಸೂರಪ್ಪ ಗೌಡ್ರ, ರಯಾಜ ದಾಯಮ್ಮನವರ, ಸಾಥ್ವೇಕ ಕೊಟ್ನಿಕಲ್ ಹಬೀಬ, ಸಿಬ್ಬಂದಿ ವರ್ಗದವರು ಹಾಗೂ ಗುತ್ತಿಗೆದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
Spread the love