ನೂತನ ಪೌರಾಯುಕ್ತ ಪವಾರ ಅವರಿಗೆ ಸನ್ಮಾನ

0
Spread the love

ಗದಗ-ಬೆಟಗೇರಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ನೇಮಕವಾದ ಪವಾರ ಅವರನ್ನು ಗದಗ ನಗರದ ಫೋರ್ ವ್ಹೀಲರ್ ಮೆಕ್ಯಾನಿಕ್ ಹಾಗೂ ಬಾಡಿ ವರ್ಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಉಸ್ಮಾನ ಮಾಳೆಕೊಪ್ಪ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಸೈಯದ್ ಜಮೀರ ಖಾಜಿ, ನಾಶೀರ ನರೇಗಲ್, ಇಸಾಕ್ ನರಗುಂದ, ಎಂ.ಎ. ಕುರ್ತಕೋಟಿ, ಜಾಫರ ಹರಪನಹಳ್ಳಿ, ಪರಶುರಾಮ ದೊಡ್ಡಮನಿ, ಮಕ್ತುಂ ದುಬ್ಬಾಲ ಮುಂತಾದ ಸದಸ್ಯರು ಉಪಸ್ಥಿತರಿದ್ದರು.

Advertisement

Spread the love

LEAVE A REPLY

Please enter your comment!
Please enter your name here