ವಕೀಲ ಈರಣ್ಣಗೌಡ ಹತ್ಯೆ ಪ್ರಕರಣ: ಹತ್ಯೆ ಪ್ರಕರಣದಲ್ಲಿ ದಂಪತಿ ಬಂಧನ

0
Spread the love

ಕಲಬುರಗಿ: ಇಡೀ ಕಲಬುರಗಿ ಜನರನ್ನ ಬೆಚ್ಚಿ  ಬೀಳಿಸಿದ್ದ ವಕೀಲ ಈರಣ್ಣಗೌಡನ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಮುಖ ಆರೋಪಿ ನೀಲಕಂಠ ಪಾಟೀಲ್ ಬಂಧನ ಬೆನ್ನಲ್ಲೇ ಹೆಂಡ್ತಿ ಸಿದ್ದಮ್ಮ ಸಹ ಅರೆಸ್ಟಾಗಿದ್ದಾಳೆ.

Advertisement

ಕೊಲೆ ಮಾಡಿದ್ದ ಆರೋಪಿ ಮಲ್ಲಿನಾಥನಿಗೆ ಕೃತ್ಯದ ನಂತ್ರ 50 ಸಾವಿರ ರೂಪಾಯಿ ನೀಡಿದ ಆರೋಪದ ಮೇಲೆ ವಿವಿ ಪೋಲೀಸ್ರು ಬಂಧಿಸಿದ್ದಾರೆ.

ಒಟ್ಟಾರೆ ಈರಣ್ಣಗೌಡನ ಕೊಲೆ ಕೇಸಲ್ಲಿ ಈವರೆಗೆ ಒಟ್ಟು ಐದು ಜನರ ಬಂಧನ ಆದಂತಾಗಿದೆ..


Spread the love

LEAVE A REPLY

Please enter your comment!
Please enter your name here