ಕಲಬುರಗಿ:- ಕಲಬುರ್ಗಿಯಲ್ಲಿ ನಡೆದ ವಕೀಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು CCTV ವಿಡಿಯೋ ವೈರಲ್ ಆಗಿದೆ. ಒಂದಲ್ಲ ಎರಡಲ್ಲ 20 ಕ್ಕೂ ಹೆಚ್ಚು ಬಾರಿ ಕೊಚ್ಚಿದ್ದಾರೆ ಹಂತಕರು. ಸಾಯಿನಗರದ ಅಪಾರ್ಟ್‌ಮೆಂಟಿನಲ್ಲಿ ಹತ್ಯೆ ನಡೆದಿದ್ದು,
Advertisement
ನೆಲಕ್ಕೆ ಬಿದ್ದು ಒದ್ದಾಡಿದ್ರೂ ಸತತ ಐದು ನಿಮಿಷಗಳ ಕಾಲ ಮಚ್ಚಿನೇಟು ಹಾಕಿದ CCTV ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ಕೊಲೆ ಆರೋಪದ ಹಿನ್ನಲೆ ವಿವಿ ಠಾಣೆ ಪೋಲೀಸ್ರು ಈಗಾಗಲೇ ಮೂವರನ್ನ ಅರೆಸ್ಟ್ ಮಾಡಿದ್ದಾರೆ.