ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವವಿಮಾ ನಿಗಮ ಗದಗ 1ನೇ ಶಾಖೆಯಲ್ಲಿ ಎಲ್‌ಐಸಿಯ 69ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ವಿಮಾ ಸಪ್ತಾಹವನ್ನು ಆಚರಿಸಲಾಯಿತು.
Advertisement
ಕಾರ್ಯಕ್ರಮದಲ್ಲಿ ಶಾಖೆಯ ಉಪಶಾಖಾಧಿಕಾರಿ ವಿಕ್ರಮ್ ದೇಶಮುಖ, ಜಿ.ಎಚ್. ತಳವಾರ ಗೌರಿಪೂರ, ಪೂಜಾರ, ರೆಡ್ಡಿಗಾರ, ಸಾಧಿಕ್, ಅಭಿವೃದ್ಧಿ ಅಧಿಕಾರಿಗಳಾದ ಸಿ.ಎಸ್. ಚಂದ್ರಕಾಂತ, ಸಿದ್ಧಾರ್ಥ, ವಿಮಾ ಪ್ರತಿನಿಧಿಗಳಾದ ಡಿ.ಸಿ. ಜವಳಿ, ಯಲ್ಲಪ್ಪ ಎಚ್.ಬಾಬರಿ, ರಾಜು ಗಾಣಿಗೇರ, ಜಗದೀಶ ಗೌಡರ, ಎನ್.ವಿ. ಮಾಳಿ, ಕೆ.ಪಿ. ಅಳವುಂಡಿ, ಎಲ್.ಐ. ಪಿಡ್ಡನಗೌಡರ, ಡಿ.ಎಚ್. ಗೋಡಬಾಲಿ, ರಾಜು ಕಾರಡಗಿ, ಎಸ್.ಎಂ. ಬಳಿಗಾರ, ಲಮಾಣಿ, ಪ್ರಭು ರವದಿ, ಈರಣ್ಣ ದೋಟಿಕಲ್ಲ, ರಮೇಶ ಕಲಾಲ, ಮರಳುಸಿದ್ದಪ್ಪ ದೊಡ್ಡಮನಿ, ಜ್ಯೋತಿ ಹಾನಗಲ್, ರಾಜೇಶ್ವರಿ ಕಲಾಲ ಮುಂತಾದವರು ಪಾಲ್ಗೊಂಡಿದ್ದರು.