ಲಕ್ಷ್ಮೇಶ್ವರ: ಪಟ್ಟಣದ ಗಣ್ಯ ಬಟ್ಟೆ ವ್ಯಾಪಾರಸ್ಥರಾದ ಜೀವಂಧರ ಅಪ್ಪುರಾಯಪ್ಪ ಗೋಗಿ ಅವರಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಜೀವಮಾನದ ಸಾಧನೆಗಾಗಿ ಕೊಡುವ ಶ್ರೇಷ್ಠ ಪ್ರಶಸ್ತಿಯನ್ನು ಭಾನುವಾರ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಅವರು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗದಗಿನ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಗಣ್ಯರು ಇದ್ದರು.
Advertisement


