ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನ ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದ ಪೀಠಾಧಿಪತಿ ಬಸವರಾಜ ಸ್ವಾಮೀಜಿಗಳಿಂದ ಲೋಕಕಲ್ಯಾಣಾರ್ಥವಾಗಿ 10ನೇ ಮೌನ ಶಿವಯೋಗಾನುಷ್ಠಾನವು ಅ.5ರಿಂದ ಪ್ರಾರಂಭವಾಗಿ ಸೆ.4ರವರೆಗೆ ಜರುಗಿ ಮಂಗಲವಾಗಲಿದೆ ಎಂದು ಶ್ರೀಮಠದ ಭಕ್ತ ರಾಜೀವರೆಡ್ಡಿ ಬಮ್ಮನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement