ಅನಾರೋಗ್ಯದಿಂದ ಮೃತಪಟ್ಟ ಮಂಗ! ತಾಯಿ ಶವಕ್ಕೆ ಜೋತು ಬಿದ್ದು ಕಣ್ಣೀರಿಟ್ಟ ಮರಿ ಮಂಗ

0
Spread the love

ಕಲಬುರಗಿ: ಅನಾರೋಗ್ಯದಿಂದ ಮಂಗ ಸಾವನ್ನಪ್ಪಿದ್ದನ್ನು ಕಂಡು ಮರಿಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಲ್ಲಿ ಕೂಡ ನೀರು ಜಿನುಗಿತು.! ಹೌದು ಇಂತಹ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ,

Advertisement

ಮೃತ ಮಂಗನಿಗೆ ಮಳ್ಳಿ ಗ್ರಾಮಸ್ಥರರಿಂದ ಹಿಂದು ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು. ತಾಯಿ ಅಂತ್ಯಸಂಸ್ಕಾರಕ್ಕೆ ಕರೆದೊಯ್ಯುವ ವೇಳೆ ಮರಿ ರೋಧನೆ ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸಿತು. ದೈವಿ ಸಂಪ್ರದಾಯದಂತೆ ಸಿಂಗರಿಸಿ ಊರಲ್ಲಿ ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here