ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಾ ಕೋ-ಆಪರೇಟಿವ್ ಕಂಜುಮರ್ಸ್ ಹೋಲ್‌ಸೇಲ್ ಸ್ಟೋರ್ಸ್ ಲಿ (ಜನತಾ ಬಜಾರ್)ಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ತಿಪ್ಪಣ್ಣ ವಿರೂಪಾಕ್ಷಪ್ಪ ಕೊಚಿಗೇರಿ, ಉಪಾಧ್ಯಕ್ಷರಾಗಿ ತಿರುಮಲರಡ್ಡಿ ತಿರಕರಡ್ಡಿ ಅಳವಂಡಿ, ಸದಸ್ಯರಾಗಿ ಹುಮಾಯೂನ್ ಮಾಗಡಿ, ಬಸವರಾಜ ಹರ್ತಿ, ಶಿವನಗೌಡ ಪಾಟೀಲ, ಅರ್ಜುನಪ್ಪ ನಾಗಪ್ಪ ವಡ್ಡರ, ದೇವಕ್ಕ ಭೀಮಪ್ಪ ತಳವಾರ, ಮಲ್ಲಪ್ಪ ಕರಿಗಾರ, ಗಂಗವ್ವ ಚಂದ್ರಕಾಂತ ಅಕ್ಕಿ, ಮಂಗಳಾ ಸೂರ್ಯಕಾಂತ ಕಪ್ಪತ್ತನವರ, ಸುರೇಶಗೌಡ ವೆಂಕನಗೌಡ ಪಾಟೀಲ, ಚನ್ನಪ್ಪ ಸಿದ್ರಾಮಪ್ಪ ಹಲಸೂರ, ತೇಜಪ್ಪ ನಿಂಗಪ್ಪ ಬಡಭೀಮಪ್ಪನವರ, ಮಂಜುರಡ್ಡಿ ಗೋವಿಂದರಡ್ಡಿ ಮರಡ್ಡಿ, ಸರಕಾರದ ಪ್ರತಿನಿಧಿಯಾಗಿ ಮಾಂತೇಶ ಶಿವಬಸಪ್ಪ ದಶಮನಿ ಆಯ್ಕೆಯಾಗಿದ್ದಾರೆ.
Advertisement