ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಲಕ್ಷ್ಮೇಶ್ವರದ ಐತಿಹಾಸಿಕ ಶಂಖಬಸದಿ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು. ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ 23 ಪ್ರೌಢಶಾಲೆಗಳ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
Advertisement
ಪ್ರಬಂಧ ಸ್ಪರ್ಧೆ:
- ಮಹೇಶ ಏಳುಮಗ್ಗದ – ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೊಜನೂರ (ಪ್ರಥಮ)
- ಶ್ರದ್ಧಾ ಈರಡ್ಡಿ – ಸರಕಾರಿ ಪ್ರೌಢಶಾಲೆ, ಮಾಡಳ್ಳಿ (ದ್ವಿತೀಯ)
- ಭಾಗ್ಯ ಮೇಟಿ – ಎಸ್.ಜೆ.ಎಚ್.ಎಸ್, ಬನ್ನಿಕೊಪ್ಪ (ತೃತೀಯ)
ಭಾಷಣ ಸ್ಪರ್ಧೆ:
- ವೀಣಾ ವಡ್ಡರ – ಕೆ.ಪಿ.ಎಸ್, ಬೆಳ್ಳಟ್ಟಿ (ಪ್ರಥಮ)
- ಭಾಗ್ಯ ಮಾಳೆ – ಎಫ್.ಎಂ. ಡಬಾಲಿ ಹೈಸ್ಕೂಲ್, ಶಿರಹಟ್ಟಿ (ದ್ವಿತೀಯ)
- ಹರ್ಷಿತಾ ಅಕ್ಕೂರ – ಸರಕಾರಿ ಪ್ರೌಢಶಾಲೆ, ಯಲ್ಲಾಪುರ (ತೃತೀಯ)
ಚಿತ್ರಕಲೆ ಸ್ಪರ್ಧೆ:
- ಉಮೇಶ ಪೂಜಾರ – ಮೊರಾರ್ಜಿ ದೇಸಾಯಿ ವಸತಿ ಶಾಲೆ, ಒಡೆಯರ ಮಲ್ಲಾಪೂರ (ಪ್ರಥಮ)
- ದಿವ್ಯಾ ಅಡರಕಟ್ಟಿ – ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಶಿರಹಟ್ಟಿ (ದ್ವಿತೀಯ)
- ಪವಿತ್ರಾ ಕಿತ್ತೂರ – ಸರಕಾರಿ ಪ್ರೌಢಶಾಲೆ, ಮಾಡಳ್ಳಿ (ತೃತೀಯ)
ರಸಪ್ರಶ್ನೆ ಸ್ಪರ್ಧೆ:
- ನೀಲನಗೌಡ ಪಾಟೀಲ & ವಿಕಾಸ್ ಮಜ್ಜಿಗುಡ್ಡ – ಸರಕಾರಿ ಪ್ರೌಢಶಾಲೆ, ಮಾಡಳ್ಳಿ (ಪ್ರಥಮ)
- ಕಾರ್ತಿಕ್ ದೇಸಾಯಿ & ಭುವನರಾಜ ಈಳಿಗೇರ – ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೊಜನೂರ (ದ್ವಿತೀಯ)
- ಬಸವರಾಜ ಶೆಟ್ಟಿಕೇರಿ & ಭೀಮಪ್ಪ ಹಾದಿಮನಿ – ಸರಕಾರಿ ಪ್ರೌಢಶಾಲೆ, ಮಜ್ಜೂರ (ತೃತೀಯ)