Lovers: ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ಪ್ರೇಮಿಗಳ ROMANCE!

0
Spread the love

ನೆಲಮಂಗಲ:ನಗರದ ಬಸ್ ನಿಲ್ದಾಣದ ಮುಂದೆ ನಡುರಸ್ತೆಯಲ್ಲಿ ಕಾರಿನಲ್ಲಿ ಜೋಡಿಗಳು ಸರಸ ಸಲ್ಲಾಪದಲ್ಲಿ ಮೊಳಗಿದ ಘಟನೆ ಜರುಗಿದೆ.

Advertisement

ತುಂತುರು ಮಳೆ ನಡುವೆ ಪ್ರೇಮಿಗಳ ರೊಮಾನ್ಸ್ ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ನೆಲಮಂಗಲ ನಗರದ ಬಿಎಚ್ ರಸ್ತೆಯ ಮಧ್ಯದಲ್ಲಿ ಕಾರು ನಿಲ್ಲಿಸಿ ಅಸಭ್ಯ ವರ್ತನೆ ತೋರಿದ್ದಾರೆ. ತುಂತುರು ಮಳೆಯ ನಡುವೆ ಯುವ ಪ್ರೇಮಿಗಳು ಪುಲ್ ನಶೆಯಲ್ಲಿದ್ದರು.

ಕಾರಿನ ಗ್ಲಾಸಿನ ಮೇಲೆ ಡಾಕ್ಟರ್ ಲೋಗೋ ಬಗ್ಗೆ ಸ್ಥಳೀಯರ‌ು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮೊಬೈಲ್ ನಲ್ಲಿ ವಿಡಿಯೋ ಚಿತ್ರಿಸಿ ಜೋಡಿಗಳ ನಡೆಗೆ ಆಕ್ರೋಶ ಹೊರ ಹಾಕಿದ್ದಾರೆ. ಮೈಮೇಲೆ ಪರಿಜ್ಞಾನ ಇಲ್ಲದೆ ಅಸಭ್ಯವಾಗಿ ವರ್ತನೆ ತೋರಿದ್ದಾರೆ.


Spread the love

LEAVE A REPLY

Please enter your comment!
Please enter your name here