ನಗರಸಭೆ ಆವರಣದಲ್ಲಿ ಪೊಲೀಸರ ಸರ್ಪಗಾವಲು: ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ತೀವ್ರ ಕುತೂಹಲ ಕೆರಳಿಸಿದ್ದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಇಂದು ಮಧ್ಯಾಹ್ನ 2ಗಂಟೆಗೆ ನಡೆಯಲಿದ್ದು,

ಇದನ್ನೂ ಓದಿ:  ನಗರಸಭೆ ಗದ್ದುಗೆ ಕಾಂಗ್ರೆಸ್ ಪಾಲು: ಬಿಜೆಪಿ ಆಕ್ರೋಶ!

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು
ನಗರಸಭೆ ಆವರಣದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.

ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳು ನಗರಸಭೆ ಸುತ್ತಮುತ್ತಲಿನ 300ಮೀಟರ್ ವ್ಯಾಪ್ತಿಯಲ್ಲಿ ಕಲಂ 163 ಪ್ರಕಾರ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ ವಕಾರಸಾಲು ಲೀಸ್ ಪ್ರಕರಣ: ನಗರಸಭೆ ಮಾಜಿ ಅಧ್ಯಕ್ಷೆ ಸೇರಿ ಮೂವರು ಸದಸ್ಯತ್ವ ಸ್ಥಾನದಿಂದ ಅನರ್ಹ

ಮುಂಜಾನೆ 6ಗಂಟೆಯಿಂದಲೇ ಪ್ರತಿಬಂಧಕಾಜ್ಞೆ ಜಾರಿಯಿದ್ದು ರಾತ್ರಿ 10ಗಂಟೆಯವರೆಗೆ ಇರಲಿದೆ.

4ಜನಡಿಎಸ್ಪಿ, 9ಜನ ಇನ್ಸ್‌ಪೆಕ್ಟರ್ ಗಳು, 10ಪಿಎಸ್ಐ, ನಾಲ್ಕು ಕೆಎಸ್ಆರ್‌ಪಿ, ಮೂರು ಡಿಎಆರ್ ತುಕಡಿಗಳು ಸೇರಿದಂತೆ ನೂರಾರು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here