ಗದಗ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಗದಗ ವಿಭಾಗದಲ್ಲಿ ಲೆಕ್ಕ ಅಧೀಕ್ಷಕರಿಂದ ಲೆಕ್ಕಪರಿಶೋಧನಾಧಿಕಾರಿಗಳಾಗಿ ಪ್ರಕಾಶ ಆರ್.ಮುದಗಲ್ಲ ಇವರು ಪದೋನ್ನತಿ ಹೊಂದಿದ ಪ್ರಯುಕ್ತ ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಪಿ. ಮುತ್ತಿನಪೆಂಡಿಮಠ, ಎಫ್.ಎಂ. ಅಣ್ಣಿಗೇರಿ, ಹನುಮಂತ ಮೋನಿ, ಬಾರಕೇರ್ ಸಿಬ್ಬಂದಿಯವರು ಹಾಗೂ ಯುವರಾಜ ಬಳ್ಳಾರಿ ಸನ್ಮಾನಿಸಿ ಶುಭ ಹಾರೈಸಿದರು.
Spread the love