ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶಿರಹಟ್ಟಿಯ ಎಫ್.ಎಂ. ಡಬಾಲಿ ಮಾಹಾವಿದ್ಯಾಲಯದಲ್ಲಿ ಕರುನಾಡ ಯುವ ಹೊಸ ಬೆಳಕು-ಕರುನಾಡ ಲಕ್ಷಾಧಿಪತಿ ಯುಟ್ಯೂಬ್ ಕ್ವಿಜ್ ಸ್ಪರ್ಧೆಯಲ್ಲಿ ಮುಳಗುಂದ ಪಟ್ಟಣದ ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ 1ನೇ ತರಗತಿಯ ವಿದ್ಯಾರ್ಥಿ ಪ್ರಣವ ಕುಂದಗೋಳ ಭಾಗವಹಿಸಿ ಆಯ್ಕೆಯಾಗಿದ್ದಾನೆ.
Advertisement
ಈ ಬಾಲಕನನ್ನು ಬಾಲಲೀಲಾ ಶಿಕ್ಷಣ ಸಮಿತಿಯ ಅಧ್ಯಕ್ಷ ಎಂ.ಡಿ. ಬಟ್ಟೂರ, ಕಾರ್ಯದರ್ಶಿ ಡಾ. ಎಸ್.ಸಿ. ಚವಡಿ, ಶಾಲಾ ಮುಖ್ಯೋಪಾಧ್ಯಾಯ ಅಭಿನಂದಿಸಿದ್ದಾರೆ.