ಗದಗ ನಗರದ ವಾರ್ಡ್ ನಂ. 13ರಲ್ಲಿ ಪುನೀತ್ ರಾಜಕುಮಾರ್ ಜನ್ಮದಿನ ಆಚರಣೆ

0
Spread the love

ಗದಗ ನಗರದ ವಾರ್ಡ್ ನಂ. 13ರಲ್ಲಿ ದಿವಂಗತ ಪುನೀತ್ ರಾಜಕುಮಾರ್ ಅವರ ಜನ್ಮದಿನ ಆಚರಿಸಲಾಯಿತು. ರಾಜೀವಗಾಂಧಿ ನಗರ ಬಡಾವಣೆ ಪಿಎಸ್‌ಐ ಮಾರುತಿ ಜೋಗದಂಡಕರ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಿದ್ದಪ್ಪ ಅಂಗಡಿ, ನ್ಯಾಷನಲ್ ಡೆಕೋರೇಟರ್ ಮಾಲೀಕ ನೂರ ಹಣಗಿ, ಶೇಖರಗೌಡರ, ಕಿರಣ ಹಂಸನೂರ, ಗೋಪಾಲ ಮಗದುಮು, ವಾಯ್.ಡಿ. ಕೊಟ್ನಿಕಲ್, ಈಶಣ್ಣ ಬೇಲೇರಿ, ಡಾ. ಅನಂತ ಶಿವಪುರ, ಮಂಜುನಾಥ್ ಕೊಟ್ನಿಕಲ್ ಹಾಗೂ ವಾರ್ಡಿನ ಗುರು-ಹಿರಿಯರು ಉಪಸ್ಥಿತರಿದ್ದರು.

Advertisement

Spread the love

LEAVE A REPLY

Please enter your comment!
Please enter your name here