ಟೊಮ್ಯಾಟೋ ತೋಟಕ್ಕೆ ದೃಷ್ಟಿಯಾಗದಂತೆ ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ ರೈತ!

0
Spread the love

ಚಿಕ್ಕಬಳ್ಳಾಪುರ: ರೈತನೋರ್ವ ಟೊಮ್ಯಾಟೋ ತೋಟಕ್ಕೆ ದೃಷ್ಟಿಯಾಗದಂತೆ ನಟಿ ರಚಿತಾ ರಾಮ್ ಹಾಗೂ ಸನ್ನಿ ಲಿಯೋನ್ ಫೋಟೋ ಹಾಕಿರುವ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

Advertisement

ರೈತ ದೀಪಕ್ ಎಂಬುವವರು ತನ್ನ ತೋಟದಲ್ಲಿ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋ ಬಳಕೆ ಮಾಡಿದ್ದಾರೆ. ಸದ್ಯ ಟೊಮ್ಯಾಟೋ ಬೆಲೆ 4 ಸಾವಿರದಿಂದ 5 ಸಾವಿರ ರೂಪಾಯಿ ಗಡಿ ದಾಟಿದೆ. ಒಳ್ಳೆಯ ಫಸಲು ಬರುವ ನೀರೀಕ್ಷೆಯಲ್ಲಿದೆ. ಹೀಗಾಗಿ ರೈತ ದೀಪಕ್​ ಟೊಮ್ಯಾಟೋ ಬೆಳೆಗೆ ಜನರ ದೃಷ್ಟಿ ತಾಗದಿರಲಿ ಅಂತ ನಟಿಯರ ಪೋಟೋಗಳನ್ನು ನೇತು ಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here