ರಾಚೋಟಿ ವೀರಭದ್ರೇಶ್ವರ ಜಯಂತ್ಯುತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಇತಿಹಾಸ ಪ್ರಸಿದ್ದ ಒಕ್ಕಲಗೇರಿ ಓಣಿಯ ಶ್ರೀ ರಾಚೋಟಿ ವೀರಭದ್ರೇಶ್ವರ ಜಯಂತ್ಯುತ್ಸವವು ವಿಜ್ರಂಭಣೆಯಿಂದ ನೆರವೇರಿತು.

Advertisement

ಬೆಳಿಗ್ಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಎಲ್ಲ ಕಾರ್ಯಕ್ರಮಗಳಲ್ಲಿ ಟ್ರಸ್ಟ್ ಕಮಿಟಿಯ ಸದಸ್ಯರಾದ ಎಂ.ಎಂ. ಹಿರೇಮಠ, ಕೊಟ್ರಪ್ಪ ಕಮತರ, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲ್ವಾಡ, ಹಿರಿಯರಾದ ವಿರೂಪಾಕ್ಷಪ್ಪ ಅಕ್ಕಿ, ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಶಶಿಧರಯ್ಯ ನಂದಿಕೋಲಮಠ, ತೋಟಪ್ಪ ಕರಮೂಡಿ, ವಿಜಯಕುಮಾರ ನಂದಿಕೋಲಮಠ, ಶಂಕ್ರಪ್ಪ ಲಕ್ಕುಂಡಿ, ಬಸಯ್ಯ ಹೆಸರೂರಮಠ, ಗಂಗಾಧರ ಕೋರಿ, ಜಗದೀಶ ಹಿರೇಮಠ, ನವೀನ ನಾಲ್ವಾಡ, ವಿಜಯ ಹೊನಗೂಡಿ, ಬಸವರಾಜ ಮಡಿವಾಳರ, ಸೋಮು ತಡಸದ, ಈರಣ್ಣ ಕುಷ್ಟಗಿ, ಸಿದ್ದಣ್ಣ ಕೊಟ್ರರಶೇಟ್ರ, ಹೇಮಣ್ಣ ಪಿಳ್ಳೆ, ವಾಗೇಶ ವಸ್ತ್ರದ, ಮಂಜುನಾಥ ಅಂತರಗೊಂಡ, ಚೇತನಅಬ್ಬಿಗೇರಿ, ಪರಶುರಾಮ ಮಳ್ಳದ, ಈಶ್ವರ ಹಳ್ಳಿ, ರಾಚಪ್ಪ ಅಂತರಗೊಂಡ, ಆದರ್ಶ ಬಳಗಾನೂರ, ಇಮಾಮ ಮುಲ್ಲಾ, ರುದ್ರಪ್ಪ ಮಲ್ಲಾಪೂರ, ರಾಕೇಶ ಮೊರಬದ, ಬಸವರಾಜ ಮೇಲಗಿರಿ, ಕಾರ್ತಿಕ ಬಡಿಗೇರ, ಮಂಜು ಅಕ್ಕಿ, ಸುನೀಲ ಮಡಿವಾಳರ, ಸಾಗರ ಮಡಿವಾಳರ, ಅಭಿಷೇಕ ಮಾಳವಾಡ, ರಾಚಪ್ಪ ಮಲ್ಲಾಪೂರ, ಬಸವರಾಜ ದ್ಯಾಮಪೂರ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here