ರಾಜು ಭೂಶೆಟ್ಟಿಯವರ ಚಿಂತನ ನಾಳೆ

0
raju bhooshetti
????????????????????????????????????
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಮಾರ್ಚ್ 22ರಂದು ವಿಶ್ವ ಜಲದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನೀರಿನ ಕುರಿತು ವಿಜ್ಞಾನ ಸಂವಹನಕಾರರಾದ ರಾಜು ಭೂಶೆಟ್ಟಿಯವರ ಚಿಂತನ ಕಾರ್ಯಕ್ರಮವು ಧಾರವಾಡ ಆಕಾಶವಾಣಿಯಲ್ಲಿ ಬೆಳಿಗ್ಗೆ 6.25ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Spread the love

LEAVE A REPLY

Please enter your comment!
Please enter your name here