ರಾಜ್ಯೋತ್ಸವ

0
Spread the love

ಕನ್ನಡ ರಾಜ್ಯೋತ್ಸವ ಮಾಡೋಣ

Advertisement

ಬನ್ನಿರಿ ಎಲ್ಲರೂ ಆಚರಿಸೋಣ

ನಮ್ಮೆಲ್ಲರಿಗೂ ಶುಭದಿನ

ಹಾಡುತ ನಲಿಯುತ ಆನಂದಿಸೋಣ

ಎಲ್ಲರೂ ಒಂದೆಡೆ ಕೂಡೋಣ

ಕನ್ನಡ ಧ್ವಜವನು ಹಾರಿಸೋಣ

ಭೇದ-ಭಾವ ಮರೆಯೋಣ

ಒಂದಾಗಿ ಎಲ್ಲರೂ ನಲಿಯೋಣ

ಕನ್ನಡ ಗೀತೆಯನು ಹಾಡೋಣ

ಕನ್ನಡ ವಂದನೆ ಸಲ್ಲಿಸೋಣ

ಎಲ್ಲರೂ ಒಂದಾಗಿ ಬಾಳೋಣ

ತಾಯ್ನಾಡಿಗಾಗಿ ದುಡಿಯೋಣ

ಕನ್ನಡ ರಾಜ್ಯೋತ್ಸವ ಮಾಡೋಣ

ಬನ್ನಿರಿ ಎಲ್ಲರೂ ಆಚರಿಸೋಣ.

– ವಿ.ಎಂ.ಎಸ್. ಗೋಪಿ.

ಲೇಖಕರು, ಬೆಂಗಳೂರು.


Spread the love

LEAVE A REPLY

Please enter your comment!
Please enter your name here