Gadag News ಸೇವಾಭಾರತಿ ರಜತಮಹೋತ್ಸವದ ಅಂಗವಾಗಿ ರಕ್ಷಾಬಂಧನ ಆಚರಣೆ By News Desk - August 24, 2024 0 FacebookTwitterPinterestWhatsApp ಸೇವಾಭಾರತಿ ರಜತಮಹೋತ್ಸವದ ಅಂಗವಾಗಿ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತ ಮಹೇಶ್ ಪೋತದಾರ ಹಾಗೂ ನಗರ ಸಭೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ರಕ್ಷೆಯನ್ನು ಕಟ್ಟಿ ಶುಭ ಕೋರಲಾಯಿತು. ಲಲಿತಾ ಮೆರವಾಡೆ, ಅಶ್ವಿನಿ ಜಗತಾಪ್, ರಂಜನಾ ಕೋಟಿ, ವಂದನಾ ವೆರ್ಣೇಕರ್, ನಾಗವೇಣಿ ಕಟ್ಟಿಮನಿ, ಶೋಭಾ ಭಾಂಡಗೆ, ರೇಖಾ ಬೆಟಗೇರಿ, ರತ್ನ ಕುರಗೊಡ, ಗೀತಾ ಹಿರೇಕಲ್ಲಪ್ಪನವರ್, ರೇಖಾ ಬಂಗಾರಶೆಟ್ಟರ್ ಹಾಗೂ ನಗರಸಭಾ ಸದಸ್ಯರಾದ ರಾಘವೇಂದ್ರ ಯಳವತ್ತಿ, ಪ್ರಕಾಶ್ ಅಂಗಡಿ ಉಪಸ್ಥಿತರಿದ್ದರು. Spread the loveಸೇವಾಭಾರತಿ ರಜತಮಹೋತ್ಸವದ ಅಂಗವಾಗಿ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತ ಮಹೇಶ್ ಪೋತದಾರ ಹಾಗೂ ನಗರ ಸಭೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ರಕ್ಷೆಯನ್ನು ಕಟ್ಟಿ ಶುಭ ಕೋರಲಾಯಿತು.ಲಲಿತಾ ಮೆರವಾಡೆ, ಅಶ್ವಿನಿ ಜಗತಾಪ್, ರಂಜನಾ ಕೋಟಿ, ವಂದನಾ ವೆರ್ಣೇಕರ್, ನಾಗವೇಣಿ ಕಟ್ಟಿಮನಿ, ಶೋಭಾ ಭಾಂಡಗೆ, ರೇಖಾ ಬೆಟಗೇರಿ, ರತ್ನ ಕುರಗೊಡ, ಗೀತಾ ಹಿರೇಕಲ್ಲಪ್ಪನವರ್, ರೇಖಾ ಬಂಗಾರಶೆಟ್ಟರ್ ಹಾಗೂ ನಗರಸಭಾ ಸದಸ್ಯರಾದ ರಾಘವೇಂದ್ರ ಯಳವತ್ತಿ, ಪ್ರಕಾಶ್ ಅಂಗಡಿ ಉಪಸ್ಥಿತರಿದ್ದರು. Spread the love Advertisement