HomeGadag Newsಗದಗ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾಬಂಧನ ಆಚರಣೆ

ಗದಗ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾಬಂಧನ ಆಚರಣೆ

For Dai;y Updates Join Our whatsapp Group

Spread the love

Rakshabandhan ceremony at Gadag District Jail
ಸೇವಾಭಾರತಿ ರಜತಮಹೋತ್ಸವದ ಅಂಗವಾಗಿ ಗದಗ ಜಿಲ್ಲಾ ಕಾರಾಗೃಹದಲ್ಲಿರುವ 85 ವಿಚಾರಣಾಧೀನ ಬಂಧಿಗಳಿಗೆ ಮತ್ತು ಸಿಬ್ಬಂದಿಗೆ ರಕ್ಷೆಯನ್ನು ಕಟ್ಟಿ ಸನ್ನಡತೆಗೆ ಶುಭ ಕೋರಲಾಯಿತು. ನಾಗವೇಣಿ ಕಟ್ಟಿಮನಿ, ವಂದನಾ ವೆರ್ಣೇಕರ್, ಅಶ್ವಿನಿ ಜಗತಾಪ್, ಲಲಿತಾ ಮೆರವಾಡೆ, ರೇಖಾ ಬೆಟಗೇರಿ, ರಂಜನಾ ಕೋಟಿ, ರತ್ನಾ ಕುರಗೊಡ , ಶೋಭಾ ಭಾಂಡಗೆ, ಹಾಗೂ ಸೇವಾಭಾರತಿಯ ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!