ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಗದಗ-ಬೆಟಗೇರಿಯ ರಜಪೂತ ಸಮಾಜದ ವತಿಯಿಂದ ರಾಷ್ಟçವೀರ ಮಹಾರಾಣಾ ಪ್ರತಾಪಸಿಂಹರ 485ನೇ ಜಯಂತ್ಯುತ್ಸವದ ಅಂಗವಾಗಿ ಭವ್ಯ ಮೆರವಣಿಗೆ ಜರುಗಿತು. ಸಾಮಾಜಿಕ ಕಾರ್ಯಕರ್ತರಾದ ಮೋಹನಸಿಂಗ್ ಎಲ್.ಪಟಪಟೆ ಮೆರವಣಿಗೆಗೆ ಚಾಲನೆ ನೀಡಿದರು.
Advertisement
ಈ ಸಂದರ್ಭದಲ್ಲಿ ಶಂಕರಸಿಂಗ್ ಮಳ್ಳದ, ಸೂರಜ್‌ಸಿಂಗ್ ಜಮಾದಾರ, ವಿರೇಂದ್ರಸಿಂಗ್ ರಜಪೂತ, ರವಿಸಿಂಗ್ ಬಾವರೆ, ಕಿರಣಸಿಂಗ್ ಬ್ಯಾಳಿ, ಪ್ರಮೋದಸಿಂಗ್ ರಜಪೂತ, ಆದರ್ಶಸಿಂಗ್ ಮಿಠಡೆ, ಅರವಿಂದಸಿಂಗ್ ಲದ್ದೀಗೇರಿ, ಲಕ್ಷ್ಮಮಣಸಿಂಗ್ ದಿಡ್ಡಿಮನಿ, ಗಣೇಶಸಿಂಗ್ ಧಡೇದ, ರಾಕೇಶಸಿಂಗ್ ಕಾಟೆವಾಲ, ಕಾರ್ತಿಕಸಿಂಗ್ ಮಿಠಡೆ, ಡಾ. ಜಯಪಾಲಸಿಂಗ್ ಸಮೂರೇಕರ, ಅರವಿಂದಸಿಂಗ್ ದೊಡ್ಡಮನಿ, ವಿಜಯಸಿಂಗ್ ದೊಡ್ಡಮನಿ, ರವಿಸಿಂಗ್ ಕಾಟೇವಾಲ ಹಾಗೂ ರಜಪೂತ ಸಮಾಜದ ಹಿರಿಯರು, ಸಮಸ್ತ ರಜಪೂತ ಬಾಂಧವರು, ರಜಪೂತ ಸಮಾಜದ ಎಲ್ಲ ಯುವಕರು, ಹಿತೈಷಿಗಳು ಪಾಲ್ಗೊಂಡಿದ್ದರು.