Gadag News ಗದಗದಲ್ಲಿ ಧಾರ್ಮಿಕ ಭಕ್ತಿ ಜ್ವಾಲೆ: ಕಿರಿಯ ಕುಂಭಮೇಳದಲ್ಲಿ ವಿಶೇಷ ಹೋಮ-ಹವನ By Vijaya Sakshi - November 12, 2025 0 FacebookTwitterPinterestWhatsApp Spread the loveಗದಗ: ಗದಗ ನಗರದ ವಿದ್ಯಾದಾನ ಸಮಿತಿಯ ಆವರಣದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಡಿಯಲ್ಲಿ ನಾಗಾ ಸಾಧು ಶ್ರೀ ಸಹದೇವಾನಂದ ಗಿರಿಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳದ ಅಂಗವಾಗಿ ವಿಶೇಷ ಹೋಮ-ಹವನ, ಪೂಜಾ ಕಾರ್ಯಕ್ರಮಗಳು ಜರುಗಿದವು Advertisement Spread the love