ರೇಣುಕಾಸ್ವಾಮಿ ಹತ್ಯೆ ಪ್ರಕರಣ: Single testicle Baby ಆಗಿ ಹುಟ್ಟಿದ್ದ ರೇಣುಕಾಸ್ವಾಮಿ! ತನಿಖೆಯಲ್ಲಿ ಬಯಲು

0
Spread the love

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಈಗಾಗಲೇ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಬೆನ್ನಲ್ಲೇ ದರ್ಶನ್ ಗ್ಯಾಂಗ್‌ನಿಂದ ಮೃತನಾದ ರೇಣುಕಾಸ್ವಾಮಿ ಅಂಗಾಂಗ ವೈಕಲ್ಯ ಒಂದು ಬಯಲಾಗಿದೆ.

Advertisement

ಹುಟ್ಟಿನಿಂದಲೇ ರೇಣುಕಾಸ್ವಾಮಿ ಒಂಟಿ ವೃಷಣ ಹೊಂದಿರುವ ಮಾಹಿತಿ ಇದೀಗ ಬಯಲಾಗಿದೆ. ಸಿಂಗಲ್ ಟೆಸ್ಟಿಕಲ್ ಬೇಬಿ ಆಗಿ ರೇಣುಕಾಸ್ವಾಮಿ ಹುಟ್ಟಿದ್ದರು ಅನ್ನೋ ಮಾಹಿತಿ ಬಯಲಾಗಿದೆ. ರೇಣುಕಾಸ್ವಾಮಿ ನಕಲಿ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮೆಸೇಜ್ ಮಾಡುತ್ತಿದ್ದ ಅನ್ನೋದಕ್ಕೆ ಈ ಅಂಗಾಂಗ ವೈಕಲ್ಯ ಕಾರಣವಾಗಲ್ಲ ಅನ್ನೋದು ವೈದ್ಯರ ಅಭಿಪ್ರಾಯ.

ಹೀಗಾಗಿ ಒಂಟಿ ವೃಷಣ ರೇಣುಕಾಸ್ವಾಮಿ ಮೆಸೇಜ್‌‌ಗೂ ಸಂಬಂಧವಿಲ್ಲ. ಹುಟ್ಟಿನಿಂದಲೇ ರೇಣುಕಾಸ್ವಾಮಿ ಅಂಗಾಗ ವೈಕಲ್ಯದಿಂದ ಹುಟ್ಟಿದ್ದಾರೆ ಅನ್ನೋದು ರೇಣುಕಾಸ್ವಾಮಿ ತಾಯಿ ಕೂಡ ದೃಢಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here