ಗದಗ: ಗದಗ ನಗರದ ಹಿದಾಯತ್ & ಜೆ.ಯು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂರ್ಭದಲ್ಲಿ 35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮದರ್ಶಿ ವೇದಮೂರ್ತಿ ಮಹೇಶ್ವರಸ್ವಾಮೀಜಿ ಮತ್ತು ಅವರ ಶ್ರೀಮತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂರ್ಭದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಜುನೈದ್ ಉಮಚಗಿ, ಕಾರ್ಯದರ್ಶಿ ಜನಾಬ ಕೆ.ಐ. ಶೇಖ್, ಮುಖ್ಯ ಗುರುಮಾತೆ ಪಿ.ಬಿ. ಗುದಗಿ, ಎಲ್ಲ ಶಿಕ್ಷಕಿಯರು ಉಪಸ್ಥಿತರಿದ್ದರು.
Trending Now



