ಕಾಂತಾರ-1 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಊದಿಕೊಂಡಿದ್ದ ಕಾಲುಗಳು, ನಿತ್ರಾಣಗೊಂಡ ದೇಹ: ಫೋಟೋ ಹಂಚಿಕೊಂಡ ರಿಷಬ್‌ ಶೆಟ್ಟಿ

0
Spread the love

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಕೋಟಿ ಕೋಟಿ ಕಲೆಕ್ಷನ್‌ ಮಾಡಿರುವ ಕಾಂತಾರ ಸಿನಿಮಾದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ. ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್​ ಮಾಡಿ ರಿಷಬ್​ ಶೆಟ್ಟಿ ಅವರು ಕಾಲುಗಳೂ ಊದಿಕೊಂಡಿದೆ. ದೇಹ ಬ್ಯಾಲೆನ್ಸ್ ಸಿಗದೆ ನಿತ್ರಾಣವಾಗಿದೆ. ಇವತ್ತು ಸಿನಿಮಾವನ್ನ ನೋಡಿ ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ. ಇದೀಗ ಆ ಫೋಟೋವನ್ನು ರಿಷಬ್‌ ಶೆಟ್ಟಿ ಹಂಚಿಕೊಂಡಿದ್ದಾರೆ.

Advertisement

ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ ಎಂದು ಬರೆದು ಫೋಟೊವನ್ನ ಟ್ವೀಟ್​ ಮೂಲಕ ಶೇರ್​ ಮಾಡಿದ್ದಾರೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು ರಿಷಬ್​ ಶೆಟ್ಟಿ ಕಾಂತಾರ ಕ್ಲೈಮ್ಯಾಕ್ಸ್ ಶೂಟಿಂಗ್​ ಘಟನೆಯನ್ನ ಮೆಲುಕು ಹಾಕಿದ್ದಾರೆ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here