ಸಂತ ಶ್ರೇಷ್ಠ ರಾಜಕಾರಣಿವರೇಣ್ಯರು

0
Spread the love

ಹುಲಕೋಟಿ ಹುಲಿಯೆಂದೇ
ಜನಜನಿತ ಪ್ರಖ್ಯಾತರು
ಶ್ರೀ.ಕೆಎಚ್. ಪಾಟೀಲವರ
ವರಸುಪುತ್ರರು /೧/

Advertisement

ಪ್ರವಚನ ಹರಿಕಾರರು
ದಾನಧರ್ಮ ಶೂರರು
ಮಾನವೀಯತೆಯ ಸಾಕಾರರು
ಸದುವಿನಯವಂತ ಮಹಾನುಭಾವರು /೨/

ಬಡವರ ಬಂಧುಬಾAಧವರು
ಅನಾಥರ ಬಾಳಿಗೆ ಬೆಳಕಾಗಿಹರು
ಸರಳನಡೆ ನುಡಿವುಳ್ಳವರು
ಅಭಿನಂದನ ಗ್ರಂಥದ ನಾಯಕರು /೩/

ಸಂಘಟನಾ ಚತುರರು
ಮಾಜಿ ಸಚಿವರು
ಸಹಕಾರಿ ಪಿತಾಮಹರ
ಕುಲದೀಪಕರು /೪/

ಮಾನ್ಯ ಶ್ರೀ ಎಚ್.ಕೆ.ಪಾಟೀಲವರ
ಒಲವಿನ ಸಹೋದರರು
ಉನ್ನತ ಪ್ರಶಸ್ತಿ ಪುರಸ್ಕೃತರು
ಶ್ರೀ. ಡಿ.ಆರ್. ಪಾಟೀಲವರು /೫/

ನಮ್ಮೂರ ಮಾಜಿ ಶಾಸಕರು
ಮನುಕುಲಕೆ ದಾರಿದೀಪದಂತಿಹರು
ಸAತ ಶ್ರೇಷ್ಠ ರಾಜಕಾರಣಿವರೇಣ್ಯರು
ಶರಣ ಸುಸಂಸ್ಕೃತಿ ಪರಿಪಾಲಕರು /೬/

ಪ್ರೊ.ಶಕುಂತಲಾ ಚನ್ನಪ್ಪ ಸಿಂಧೂರ,
ಗದಗ.


Spread the love

LEAVE A REPLY

Please enter your comment!
Please enter your name here